ಶುಕ್ರವಾರ, ಜನವರಿ 20, 2023

KSRTC Bus pass problms ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ವಿದ್ಯಾರ್ಥಿಗಳಿಗೆ ಬಸ್ ಪಾಸ್

 

ಬಸ್ ಪಾಸ್ ನೀಡುವ ನಿಯಮಗಳನ್ನು ಸುಲಭೀಕರಿಸಿ.





 ನೀಡುತ್ತಿದೆಕಾಲಘಟ್ಟಕ್ಕೆ ಅನುಗುಣವಾಗಿಇದರಲ್ಲಿ ಹಲವಾರು ಬದಲಾವಣೆಗಳನ್ನು ಮಾಡುತ್ತಾ ಬಂದಿದೆಆದರೆಕಾರಣಾಂತರಗಳಿಂದ ಕೆಲವು ವಿದ್ಯಾರ್ಥಿಗಳು ಪಾಸ್ ಅನ್ನು ಕಳೆದುಕೊಳ್ಳುವರುಅಂತಹ ಸಂದರ್ಭಗಳಲ್ಲಿ ಉಳಿದ ಶೈಕ್ಷಣಿಕ ಅವಧಿಗೆ ಹೊಸ ಪಾಸ್ ನೀಡಲು ಹಲವಾರು ಕಠಿಣ ನಿಯಮಷರತ್ತುಗಳಿವೆಅವುಗಳನ್ನು ಚಾಚೂ ತಪ್ಪದೆಪಾಲಿಸುವರುಆದರೂವಿದ್ಯಾರ್ಥಿಗಳಿಗೆ ಸಕಾಲಿಕವಾಗಿ ಎರಡನೆ ಬಾರಿ ಪಾಸ್ ದೊರೆಯುತ್ತಿಲ್ಲಹೊಸ ಪಾಸ್ ಪಡೆಯಲು ಸುಮಾರು ಒಂದು ತಿಂಗಳಿಗೂ ಅಧಿಕ ಸಮಯ ಬೇಕಾಗುತ್ತದೆ ವಿನಾ ಕಾರಣ  ಸಂಸ್ಥೆಯ ಹಿರಿಯಾಧಿಕಾರಿಗಳು ಮನಸ್ಸು ಮಾಡಿದ್ದಲ್ಲಿ ವೃಥಾ ವಿಳಂಬವನ್ನು ತಪ್ಪಿಸಲು ಸಾಧ್ಯನಿಯಮವಾಳಿಗಳನ್ನು   ರೀತಿ ಸುಲಭೀಕರಿಸಬಹುದು.

ಬಸ್ ಪಾಸ್ ಕಳೆದುಕೊಂಡ ವಿದ್ಯಾರ್ಥಿ  ಬಗ್ಗೆ  ಪೊಲೀಸ್ ದೂರಿನ ವಿವರಸವಿವರವಾದ ಮಾಹಿತಿಸೂಕ್ತ ದಾಖಲಾತಿಗಳನ್ನು ಸಂಚಾರಿ ನಿಯಂತ್ರಕರಿಗೆ ನೀಡಬೇಕುಅವರುಅದನ್ನು ಸಮಗ್ರವಾಗಿ ಪರಿಶೀಲಿಸಿಏಳು ದಿನಗಳಲ್ಲಿ ಹೊಸ ಪಾಸ್ ನೀಡಬಹುದುಸಂಚಾರಿ ನಿಯಂತ್ರಕರ ಬಳಿ ವಿದ್ಯಾರ್ಥಿ  ಹಿಂದೆ ನೀಡಿದ ಎಲ್ಲಾ ಮಾಹಿತಿಯು ಇರುತ್ತದೆಇದರಿಂದಾಗಿ ವಿದ್ಯಾರ್ಥಿಯ ವ್ಯರ್ಥ ಅಲೆದಾಟಸಂಚಾರಿ ನಿಯಂತ್ರಕರಿಂದ ಜಿಲ್ಲಾ ಸಾರಿಗೆ ಕಛೇರಿ ನಂತರ ವಿಭಾಗೀಯ ಕಛೇರಿಗಳಿಗೆ ಆಫ್ಲೈನ್ ಪತ್ರ ವ್ಯವಹಾರ ನಡೆಸುವುದು ತಪ್ಪಲಿದೆ ಪ್ರಕ್ರಿಯೆಯನ್ನು ಆನ್ಲೈನ್ನಲ್ಲಿ ನಡೆಸುವುದರಿಂದ ವಿನಾ ಕಾರಣ ವಿಳಂಬವನ್ನು ಕೊಂಚ ತಪ್ಪಿಸಬಹುದಾಗಿದೆ ಹಿನ್ನೆಲೆಯಲ್ಲಿ ಆಯಾ ಸಂಚಾರಿ ನಿಯಂತ್ರಕರು ಕೇವಲ  ದಿನಗಳಿಗೂ ಮುನ್ನಾ  ಹೊಸ ಪಾಸ್ ಅನ್ನು ವಿದ್ಯಾರ್ಥಿಗೆ ನೀಡಲು ಪ್ರಯತ್ನಿಸಿ.  

 ಪ್ರಕ್ರಿಯೆಯನ್ನು ವಿದ್ಯಾರ್ಥಿಗಳಿಗೆ ಹೊಸ ಪಾಸ್ ನೀಡುವಂತೆ ದ್ವಿತೀಯ ಬಾರಿ ಪಾಸ್ ನೀಡುವದನ್ನು ಆನ್ಲೈನ್ ಮೂಲಕ ಮಾಡಿದ್ದಲ್ಲಿವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಹುತೇಕ ಕೆಲಸ ಕಾರ್ಯಗಳು ಆನ್ಲೈನ್ನಲ್ಲಿ ಅತ್ಯಧಿಕ ವೇಗದಲ್ಲಿ ನಡೆಯುತ್ತಿವೆಆದರಂತೆ ಕಾರ್ಯವನ್ನು ಆನ್ಲೈನ್ ಮೂಲಕ ತ್ವರಿತಗತಿಯಲ್ಲಿ ನಡೆಸಬಹುದು.

ಸೇವಾ ಸಿಂಧು ಪೋರ್ಟಲ್ನಲ್ಲಿ ವಿದ್ಯಾರ್ಥಿಯು ನೇರವಾಗಿ ದ್ವಿತೀಯ ಬಾರಿಯೂ ಹೊಸ ಪಾಸ್ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕುಪಾಸ್ ಕಳೆದುಕೊಂಡವರಿಗೆ ದಂಡ ಪಾವತಿಯ ಬಳಿಕ ಜರೂರಾಗಿಪಾಸ್ ನವೀಕರಣಕ್ಕೆ ಮುಕ್ತ ಅವಕಾಶಗಳು ದೊರೆಯಬೇಕು.

ಹೊಸ ಪಾಸ್ ದೊರೆಯುವವರೆಗೆ ಸಂಬಂಧಿತ ಸಂಚಾರಿ ನಿಯಂತ್ರಕರ ಪತ್ರ ಅಥವಾ ಪಾಸ್ ಛಾಯಾಪ್ರತಿ(ಜೆರಾಕ್ಸ್ಪ್ರತಿಯ ದೃಡೀಕರಣದೊಂದಿಗೆ ವಿದ್ಯಾರ್ಥಿಗಳು ಬಸ್ನಲ್ಲಿ ಪಯಣಿಸುವ ಅವಕಾಶ ಕಲ್ಪಿಸಬೇಕಿದೆ.

 ಬಗ್ಗೆ ಕರ್ನಾಟಕ ಸರಕಾರದ ಸಾರಿಗೆ ಸಚಿವರುಸಂಸ್ಥೆಯ ಹಿರಿಯಾಧಿಕಾರಿ ವರ್ಗ ಚಿಂತನ – ಮಂಥನ ನಡೆಸಿವಿದ್ಯಾರ್ಥಿಗಳಿಗೆ ಒಳಿತಾಗುವ ಕ್ರಮಗಳನ್ನು ಕ್ಷಿಪ್ರ ಜಾರಿಗಾಗಿ,  ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಕೋರುತ್ತೇನೆ.

  -ಕೂಡಂಡ ಪ್ರಣವ್ ರವಿ, ಹೊದ್ದೂರು-ಮೂರ್ನಾಡು.