ಸೋಲಾರ್ ಕೀಟ ನಾಶಕ ಯಂತ್ರದ ಮುಖ್ಯಾಂಶಗಳು.
* ಹಲವಾರು ಸಂಘ - ಸಂಸ್ಥೆಗಳು , ಕೃಷಿಗೆ ಸಂಬಂಧಿತ ವಿಶ್ವವಿದ್ಯಾಲಯಗಳು ಇದನ್ನು ಬಳಸುತ್ತಿವೆ. ಹಾಗೂ ರೈತರಿಗೆ ಬಳಸುವಂತೆ ಸಲಹೆ ನೀಡಿವೆ.
* ೫ ಜಿಲ್ಲೆಗಳಲ್ಲಿ ಆತ್ಮ ಯೋಜನೆಯಡಿ ರೈತರಿಗೆ ವಿತರಿಸಿವೆ.
* ಹಲವಾರು ಕೀಟ ಶಾಸ್ತಜ್ಞರ ಮೆಚ್ಚುಗೆಗೆ ಪಾತ್ರವಾಗಿದೆ.ಅವರೂ ಇದರ ಬಳಕೆದಾರರು.
* ಕೃಷಿ ಮತ್ತು ತೋಟಗಾರಿಕಾ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಬಳಸುತ್ತಿರುವರು.
* ಹೊರ ರಾಜ್ಯಗಳಿಗೂ ಸರಬರಾಜಾಗುತ್ತಿದೆ.
* ಎಲ್ಲಾ ರೀತಿಯ ಹೂವು, ಹಣ್ಣು, ತರಕಾರಿ ಮತ್ತು ಇತರ ಬೆಳೆಗಳನ್ನು ಬಾಧಿಸುವ ಕೀಟಗಳನ್ನು ನಿಯಂತ್ರಿಸುತ್ತದೆ.
* ಬೆಲೆ ತೀರಾ ಕಡಿಮೆ. ನಿರ್ವಹಣೆ , ಬಳಕೆ ಸುಲಭ.
* ಅಧಿಕ ಬಾಳಿಕೆ, ಪರಿಸರ ಸ್ನೇಹಿ.
* ಮಣ್ಣು- ಆಹಾರ ವಿಷವಾಗುವುದನ್ನು ತಪ್ಪಿಸುತ್ತದೆ.
* ಸಾವಿರಾರು ಮಂದಿ ಸಂತೃಪ್ತ ಗ್ರಾಹಕರು.
* ಅಂತರ್ ರಾಷ್ಟ್ರೀಯ ಗುಣಮಟ್ಟದ ಬಲ್ಬಗಳು.
* ತುಕ್ಕು, ನೀರು ನಿರೋಧಕ.
* ಸಾವಯುವ ಕೃಷಿಗೆ ಉತ್ತಮ ಜೋಡಿ.
* ಬೆಲೆ ಕೇವಲ ೪೮೭೫ ರೂಪಾಯಿಗಳು ಮಾತ್ರ. ( ಕರ್ನಾಟಕದಲ್ಲಿ)
* ೬ ತಿಂಗಳು ವಾರಂಟಿ, ಉಚಿತ ಸರ್ವಿಸ್.
* ರಾಜ್ಯದ ಹಲವಾರು ಕಡೆ ಅಧಿಕೃತ ಮಾರಾಟ ಮತ್ತು ಸೇವೆ ಲಭ್ಯ.
* ಹೆಚ್ಚಿನ ಮಾಹಿತಿಗಾಗಿ ಯಂತ್ರದ ಸಂಶೋಧಕರಾದ ಮೊಬೈಲ್ ೯೮೮೦೯೭೩೨೧೮ ಕರಿಬಸಪ್ಪ ಅವರನ್ನು ಸಂಪರ್ಕಿಸಿರಿ.
* ಎಲ್ಲಾ ತಾಲೂಕುಗಳಿಗೂ ಅಧಿಕೃತ ಮಾರಾಟಗಾರರು ಬೇಕಾಗಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ